The Sacred Guru Parampara
The Lineage of Pontiffs from Sri Madhwacharya to Present
01. Madwacharyaru
ಬ್ರಹ್ಮಾ೦ತಾಗುರವ: ಸಾಕ್ಷಾದಿಷ್ಟ೦ ದೈವ೦ ಶ್ರೀಯ:ಪತಿ: ಆಚಾರ್ಯಾ: ಶ್ರೀಮದಾಚಾರ್ಯಾ: ಸ೦ತುಮೇ ಜನ್ಮ ಜನ್ಮನಿ ||
02 Padmanabha Teertharu
ಪೂರ್ಣಪ್ರಜ್ಞ ಕೃತ೦ ಭಾಷ್ಯಾಮಾದೌ ತದ್ಭಾವಪೂರ್ವಕ೦ ಯೋ ವ್ಯಾಕರೋನ್ನಮಸ್ಮೈ ಪದ್ಮನಾಭಾಖ್ಯ ಯೋಗಿನೇ ||
03 Narahari teertharu
ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇ ಸ್ಥಿತಾ ಯೇನಾನೀತಾ ನಮಸ್ತಸ್ಮೈ ಶ್ರೀಮನ್ ನೃಹರಿ ಭಿಕ್ಷವೇ ||
04 Madhava Teertharu
ಸಾಧಿತಾಖಿಲ ಸತ್ತತ್ವ೦ ಬಾಧಿತಾಖಿಲ ದುರ್ಮತ೦ ಬೊಧಿತಾಖಿಲ ಸನ್ಮಾರ್ಗ೦ ಮಾಧವಾಖ್ಯ ಗುರು೦ ಭಜೇ ||
05 Akshobhya Teertharu
ಯೋ ವಿದ್ಯಾರಣ್ಯ ವಿಪಿನ೦ ತತ್ವಮಸ್ಸಿನಾಛ್ಛಿನತ ಶ್ರೀಮದಕ್ಷೋಭ್ಯತೀರ್ಥಾಯ ನಮಸ್ತಸ್ಮೈ ಮಹಾತ್ಮನೇ ||
06 Jayateertharu
ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥನ್ ಪ್ರಯಚ್ಛತಿ ಸೇವೇ ತ೦ ಜಯಯೋಗೀ೦ದ್ರ೦ ಕಾಮಬಾಣಚ್ಚಿದಂ ಸದಾ ||
07 Vidhyadirajaru
ಮಾದ್ಯದದ್ವೈತ್ಯ೦ಧಕಾರ ಪ್ರದ್ಯೋತನಮಹರ್ನಿಶ೦ ವಿದ್ಯಾಧಿರಾಜ ಸುಗುರು೦ ಹೃದ್ಯಾಮಿತ ಗುರು೦ ಭಜೇ ||
08 Kaveendra Teertharu
ವೀ೦ದ್ರಾರೂಢ ಪದಾಸಕ್ತ೦ ರಾಜೇ೦ದ್ರ ಮುನಿಸೇವಿತ೦ ಶ್ರೀ ಕವೀ೦ದ್ರ ಮುನಿ೦ ವ೦ದೇ ಭಜತಾ೦ ಚ೦ದ್ರ ಸನ್ನಿಭ೦ ||
09 Vageesha Teertharu
ವಾಸುದೇವ ಪದದ್ವ೦ದ್ವ ವಾರಿಜಾಸಕ್ತ ಮಾನಸ೦ ಪದ ವ್ಯಾಖ್ಯಾನ ಕುಶಲ೦ ವಾಗೀಶ ಯತಿಮಾಶ್ರಯೇ ||
10 Ramachandra Teertharu
ದ್ಯುಮಣ್ಯಬೀಜನಾಬ್ದಿ೦ದು೦ ರಾಮವ್ಯಾಸಪದಾರ್ಚಕ: ರಾಮಚ೦ದ್ರ ಗುರುರ್ಭ್ರುಯಾತ್ ಕಾಮಿತಾರ್ಥ ಪ್ರದಾಯಕ: ||
11 Vibhudhendra Teertharu
ಅಕೇರಲ೦ ತಥಾ ಸೇತು೦ ಮಾಗ೦ಗ೦ ಚ ಹಿಮಾಲಯ೦ ನಿರಾಕೃತಾದ್ವೈತ ಶೈವ೦ ವಿಭುದೇ೦ದ್ರ ಗುರು೦ ಭಜೇ ||
12 Jitamitra Teertharu
ಸಪ್ತರಾತ್ರ೦ ಕೃಷ್ಣವೇಣ್ಯಾ ಮುಶಿತ್ವಾ ಪುನರುಥ್ಥಿತ೦ ಜಿತಾಮಿತ್ರ ಗುರು೦ ವ೦ದೇ ವಿಭುದೇ೦ದ್ರ ಕರೋದ್ಭವ೦ ||
13 Raghunandana Teertharu
ಪರೈರಪಹೃತಾ ಮೂಲರಾಮಾರ್ಚಾ ಗುರ್ವನುಗ್ರಹಾತ್ ಯೇನಾನೀತಾ ನಮಸ್ತಸ್ಮೈ ರಘುನ೦ದನ್ ಭಿಕ್ಷವೇ ||
14 Surendra Teertharu
ಯಶ್ಚಕಾರೋಪವಾಸೇನ ತ್ರಿವಾರ೦ ಭೂ ಪ್ರದಕ್ಷಿಣ೦ ತಸ್ಮೈ ನಮೋ ಯತೀ೦ದ್ರಾಯ ಶ್ರೀ ಸುರೇ೦ದ್ರ ತಪಸ್ವಿನೇ ||
15 Vijayeendra Teertharu
ಭಕ್ತಾನಾ೦ ಮಾನಸಾ೦ ಭೋಜಭಾನವೇ ಕಾಮಧೇನವೇ ಭಜತಾ೦ ಕಲ್ಪತರವೇ ಜಯೀ೦ದ್ರ ಗುರವೇ ನಮ: ||
16 Sudheendra Teertharu
ಕುಶಾಗ್ರಮತಯೇ ಭಾನುದ್ಯುತಯೇ ವಾದಿ ಭೀತಯೇ ಆರಾಧಿತ ಶ್ರೀಪತಯೇ ಶ್ರೀಸುಧೀ೦ದ್ರ ಯತಯೇ ನಮ: ||
17 Rayaru
ದುರ್ವಾದಿಧ್ವಾ೦ತರವಯೇ ವೈಷ್ಣವೇ೦ದೀವರೇ೦ದವೇ ಶ್ರೀ ರಾಘವೇ೦ದ್ರ ಗುರವೇ ನಮೋ ಅತ್ಯ೦ತ ದಯಾಲವೇ ||
18 Yogeendra Teertharu
ಸಾ೦ದ್ರಬೊಧಾಯ ಶಾಸ್ತ್ರೇಷು ನಿಸ್ತ೦ದ್ರ ಮನಸೇ ಹರೌ ರಾಘವೇ೦ದ್ರ ಕುಮಾರಾಯ ನಮೋ ಯೋಗೀ೦ದ್ರ ಯೋಗಿನೇ ||
19 Surindra Teertharu
ರಾಘವೇ೦ದ್ರಾರ್ಪಿತಧಿಯೇ ಯೋಗೀ೦ದ್ರಾರ್ಪಿತ ಸೂನವೇ ಶ್ರೀಮತ್ಸೂರೀ೦ದ್ರ ಯತಯೇ ಸುತಪೋನಿಧಯೇ ನಮ:
20 Sumateendra Teertharu
ಪೂರ್ಣಪ್ರಜ್ಞಮತಾ೦ಬೊಧಿ ಪೂರ್ಣೇ೦ದುಮಕಲ೦ಕಿನ೦ ಸುಜನಾ೦ಬುದಿಭಾಸ್ವ೦ತ೦ ಸುಮತೀ೦ದ್ರ ಗುರು೦ ಭಜೇ ||
21 Upeendra Teertharu
ಕೃಪಾರಸಾಮೃತಾ೦ಬೊಧಿಮಪಾರಮಹಿಮಾನ್ವಿತ೦ ಉಪಾಸ್ಮಹೇ ತಪೋಮೂರ್ತಿ೦ ಉಪೇ೦ದ್ರಗುರುಪು೦ಗವ೦ ||
22 Vadeendra Teertharu
ವ೦ದಾರುಜನಸ೦ದೋಹ ಮ೦ದಾರುತರು ಸನ್ನಿಭ೦ ವೃ೦ದಾರಕ ಗುರುಪ್ರಖ್ಯ೦ ವ೦ದೇ ವಾದೀ೦ದ್ರ ದೇಶಿಕ೦ ||
23 Vasudhendra Teerharu
ವಸುಧಾತಲ ವಿಖ್ಯಾತ೦ ವೈರಾಗ್ಯಾದಿ ಗುಣಾರ್ಣವ೦ ವೇದವೇದಾ೦ಗ ಚತುರ೦ ವಸುಧೇ೦ದ್ರ ಗುರು೦ ಭಜೇ ||
24 Varadendra Teertharu
ವಾದೇವಿಜಯಶೀಲಾಯ ವರದಾಯ ವರಾರ್ಥಿನಾ೦ ವದಾನ್ಯ ಜನಸಿ೦ಹಾಯ ವರದೇ೦ದ್ರಾಯ ತೇ ನಮ: ||
25 Dheerendra Teertharu
ಧರಣಿಮ೦ಡಲೇಖ್ಯಾತ೦ ಧೈರ್ಯಾದಿಗುಣಬೃ೦ಹಿತ೦ ಧೀಕೃತಾಶೇಷವಾದೀಭ೦ ಧೀರಸಿ೦ಹ ಗುರು೦ ಭಜೇ ||
26 Bhuvanendra Teertharu
ಭೂದೇವ ವ೦ದ್ಯ ಪಾದಾಬ್ಜ೦ ಭೂತಿಮ೦ತಮಭೀಷ್ಟದ೦ ಭೂತಲೇ ಸಾಧುವಿಖ್ಯಾತ೦ ಭುವನೇ೦ದ್ರ ಗುರು೦ಭಜೇ ||
27 Subhodhendra Teertharu
ಸುಧಾಸೇವಾಸಮೂದ್ಭೂತಾ ಸುಖಸ೦ವಿತ್ಸುಮಾಶ್ರಮ೦ ಸುಜನಾಭೀಷ್ಟದಾತಾರ೦ ಸುಭೋದೇ೦ದ್ರ ಗುರು೦ಭಜೇ ||
28 Sujanendra Teertharu
ಸುಯುಕ್ತಿಜಾಲಸಹಿತ೦ ಸುಜನಾಮೋದಕಾರಿಣ೦ ಸುರೋತ್ತಮ ಗುರುಪ್ರಖ್ಯ೦ ಸುಜನೇ೦ದ್ರ ಗುರು೦ಭಜೇ ||
29 Sugnanendra Teertharu
ಸುಧಾಸಾರಾರ್ಥ ತತ್ವಜ್ಞ೦ ಸುರದ್ರುಮಸಮ೦ಸತಾ೦ ಸುರಾಧಿಪ ಗುರುಪ್ರಖ್ಯ೦ ಸುಜ್ಞಾನೇ೦ದ್ರ ಗುರು೦
30 Sudharmendra Teertharu
ಸುಧಾ೦ಶುಮಿವ ಸ೦ಭೂತ೦ ಸುಜ್ಞಾನೇ೦ದ್ರ ಸುಧಾ೦ಬುಧೌ ಸುಧೀಸ೦ದೋಹಸ೦ಸೇವ್ಯ ಸುಧರ್ಮೇ೦ದ್ರ ಗುರು೦ ಭಜೇ
31 Sugunendra Teertharu
ಸುಧರ್ಮೇ೦ದ್ರ ಕರಾಬ್ಜೋಥ್ಥ೦ ಸುವಿದ್ವನ್ಮಣಿರಾಜಿತ೦ ಸುಮೃಷ್ಟಾನ್ನಪ್ರದಾತಾರ೦ ಸುಗುಣೇ೦ದ್ರ ಗುರು೦ ಭಜೇ ||
32 Supragnendra Teertharu
ಸುಧಾಜಿಜ್ಞಾಸಯಾ ಸರ್ವಸುಬುಧಾನ೦ದದಾಯಕಾನ್ ಸುಪ್ರಜ್ಞೇ೦ದ್ರಮುನಿ೦ ವ೦ದೇ ಸದಾ ವಿದ್ಯಾ ಗುರೂನ್ಮಮ ||
33 Sukruteendra Teertharu
ಸುವಿದ್ವತ್ಕಮಲೋಲ್ಲಾಸ ಮಾರ್ತಾ೦ಡ೦ ಸುಗುಣಾಕರ೦ ಸಚ್ಛಾಸ್ತ್ರಾಸಕ್ತ ಹೃದಯ೦ ಸುಕೃತೀ೦ದ್ರ ಗುರು೦ ಭಜೇ ||
34 Susheelendra Teertharu
ಸುಧಾದ್ಯಮಲಸದ್ಬೋಧ೦ ಸುಕೀರ್ತಿವಿಲಸದ್ದಿಶ೦ ಸುಧೀಸ೦ಸ್ತುತ್ಯಸುಗುಣ೦ ಸುಶೀಲೇ೦ದ್ರ ಗುರು೦ ಭಜೇ ||
35 Suvrateendra Teertharu
ಸುಶೀಲೇ೦ದ್ರ ಕರಾಬ್ಜೋತ್ಥ೦ ಸುಶಾ೦ತ್ಯಾದಿಗುಣಾರ್ಣವ೦ ಸುಧಾಪ್ರವಚನಾಸಕ್ತ೦ ಸುವ್ರತೀ೦ದ್ರ ಗುರು೦ ಭಜೇ ||
36 Suyameendra Teertharu
ಸುಖತೀರ್ಥ ಮತಾಬ್ದೀ೦ದು೦ ಸುಧೀ೦ದ್ರಸುತಸೇವಕ೦ ಸುಧಾಪರಿಮಳಾಸಕ್ತ೦ ಸುಯಮೀ೦ದ್ರ ಗುರು೦ಭಜೇ ||
37 Sujayeendra Teertharu
ಸುಯಮೀ೦ದ್ರ ಕರಾಬ್ಜೋತ್ಥ೦ ಸುವಿದ್ಯಾಬೋಧಕ೦ ಸದಾ ಸುಮೂಲರಾಮ ಪೂಜಾಢ್ಯ೦ ಸುಜಯೀ೦ದ್ರ ಗುರು೦ ಭಜೇ ||
38 Sushameendra Teertharu
ಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಮ್ ಸುಶಮೀಂದ್ರಗುರುಂ ವಂದೇ ಸುಜಯೀಂದ್ರಕರೋದ್ಭವಮ್ ||
39 Suyateendra Teertharu
ಸುಶಮೀಂದ್ರ ಕರಾಬ್ಜೋತ್ಥಂ ರಾಘವೇಂದ್ರ ಗುರುಪ್ರಿಯಂ ಸುಯತೀಂದ್ರ ಗುರುಂ ವಂದೇ ಮೂಲರಾಮಾರ್ಚನೆ ರತಮ್ ||
40 SUBHUDENDRA THEERTHARU
ಶ್ರೀ ಸುಬುಧೇಂದ್ರ ತೀರ್ಥರು
ಪ್ರಸ್ತುತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳು.